ಸುದ್ದಿ ಸಂಕ್ಷಿಪ್ತ

ಸುಗಮ ಸಂಗೀತ ಕಾರ್ಯಕ್ರಮ ಇಂದು

ಮೈಸೂರು,ಜೂ.15 : ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಭಾವಾಂತರಂಗ ಕನ್ನಡ ಭಾವಗೀತೆಗಳ ಕಾರ್ಯಕ್ರಮವನ್ನು ಜೂ.15ರ ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಲಾಗಿದೆ.

ಗಾಯಕರಾದ ಮಂಗಳಾ ರವಿ ಹಾಗೂ ರವಿ ಸಂಗೀತ ಸುಧೆ ಹರಿಸಲಿದ್ದಾರೆ. ಸಿ.ವಿಶ್ವನಾಥ್ ಮ್ಯಾಂಡೊಲಿನ್, ಷಣ್ಮುಗ ಸಜ್ಜಾ ಕೀ ಬೋರ್ಡ್, ಆತ್ಮರಾಂ ಅವರಿಂದ ತಬಲ ಇರಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: