ಮೈಸೂರು

ಬೈಕ್-ಗೂಡ್ಸ್ ಟೆಂಪೋ ಮುಖಾಮುಖಿ : ಸವಾರ ಸಾವು

ಬೈಕ್ ಮತ್ತು ಗೂಡ್ಸ್ ಟೆಂಪೂ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ  ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಮೃತರನ್ನು ನಂಜನಗೂಡು ತಾಲ್ಲೂಕಿನ ಬಂಚಳ್ಳಿಹುಂಡಿ ಗ್ರಾಮದ ನಿವಾಸಿ ಸಂಪತ್ ಕುಮಾರ್(28) ಎಂದು ಗುರುತಿಸಲಾಗಿದೆ. ಮೈಸೂರು ನಂಜನಗೂಡು ರಸ್ತೆಯ ಆರ್ ಎಂ ಸಿ ಬಳಿ ಶುಕ್ರವಾರ ಬೆಳಿಗ್ಗೆ ಘಟನೆ ನಡೆದಿದೆ.

ಕೆ ಆರ್  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: