ಸುದ್ದಿ ಸಂಕ್ಷಿಪ್ತ

‘ವಿದ್ವತ್ಭ್ರಮರ’ ಸಾಂಸ್ಕೃತಿಕ ಕಾರ್ಯಕ್ರಮಗಳು

ಮೈಸೂರಿನ ನಂದನಾ ಪ್ರದರ್ಶಕ ಕಲೆಗಳ ಕೇಂದ್ರವೂ ನಾದಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಆಯೋಜಿಸಿರುವ ಪ್ರಾತ್ಯಕ್ಷಿತೆಯ ಹಾಗೂ ನೃತ್ಯೋತ್ಸವದ ಆಗರ ‘ವಿದ್ವತ್ಬ್ರಮರ’ದಲ್ಲಿ ಸಂಜೆ 5.30ಕ್ಕೆ ಬೆಂಗಳೂರಿನ ಡಾ.ಸುರೇಶ್ ಕೌಶಿಕ್ ಹಾಗೂ ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದ ನಿರ್ದೇಶಕ ವಿದುಷಿ ಕೃಪಾ ಫಡ್ಕೆ ಅವರುಗಳಿಂದ ಭರತನಾಟ್ಯ

ಫೆ.11ರ ಬೆಳಿಗ್ಗೆ 10ಕ್ಕೆ ಬ್ರಹ್ಮ ವಿದ್ಯಾ ನಿರ್ದೇಶಕಿ ರಾಥಿಕಾ ನಂದಕುಮಾರ್. ಚಾರಿಗಳು, ಲಯ ವಿದ್ಯಾ ಪ್ರತಿಷ್ಠಾನದ ಸಂಸ್ಥಾಪಕ ನಿರ್ದೇಶಕ ಹೆಚ್.ಎಲ್.ಶಿವಶಂಕರಸ್ವಾಮಿ. ತಾಳ ಲಯ ವೈವಿದ್ಯ ಹಾಘೂ ಪುಣ್ಯ ನೃತ್ಯ ಸಂಸ್ಥೆಯ ವಿದ್ವಾನ್ ಪಾರ್ಶ್ವನಾಥ್ ಉಪಾದಯ ಪಾದಭೇದಗಳು ಉತ್‍ಪ್ಲವನ ಇವರುಗಳಿಂದ ಭ್ರಮರೀಗಳು ಬಗ್ಗೆ ಪ್ರಾತ್ಯಕ್ಷಿತೆ ಹಾಗೂ ಸಂಜೆ 5.30ಕ್ಕೆ ನಂದನಾ ಪ್ರದರ್ಶಕ ಕಲೆಗಳ ಕೇಂದ್ರದ ವಿದುಷಿ ಎಂ.ಎಲ್.ವಾರಿಜಾ ನಲಿಗೆ ಶಿಷ್ಯ ವೃಂದಿಂದ, ಬೆಂಗಳೂರಿನ ಪದ್ಮಾಲಯ ಆರ್ಟ್ಸ್ ಫೌಂಡೇಶನ್‍ ಸಹಾಯಕ ನಿರ್ದೇಶಕಿ ವಿದುಷಿ ಜನನಿ ಮುರಳಿ. ಏಕ ವ್ಯಕ್ತಿ ಪ್ರದರ್ಶನ ಶೀರ್ಷಿಕೆ ‘ಸಾವಿತ್ರಿ’. ಹಾಗೂ ಪುಣ್ಯ ನೃತ್ಯ ಸಂಸ್ಥೆಯ ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯೆಯಿಂದ ಭರತನಾಟ್ಯ ಪ್ರದರ್ಶಿಸಲಿದ್ದಾರೆ.

Leave a Reply

comments

Related Articles

error: