ಮೈಸೂರು

ಮಹಡಿಯಿಂದ ಬಿದ್ದು ಸಾವು

ಮೂರನೇ ಮಹಡಿಯಿಂದ ಜಾರಿಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲೆ ನಡೆದಿದೆ.

ಮೃತನನ್ನು ಕೊಪ್ಪಳ ಜಿಲ್ಲೆ ನಿವಾಸಿ ವಿನೋದ್ ಕುಮಾರ್ (20) ಎಂದು ಗುರುತಿಸಲಾಗಿದೆ. ಮೈಸೂರಿನ ವಿಜಯನಗರ ಮೊದಲನೆ ಹಂತದಲ್ಲಿನ ಮನೆಯ ಮೇಲೆ  ತಾರಸಿಯಲ್ಲಿ ಸೋಲಾರ್ ಅಳವಡಿಸುವ ವೇಳೆ  ದುರ್ಘಟನೆ ನಡೆದಿದೆ.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

comments

Related Articles

error: