ಸುದ್ದಿ ಸಂಕ್ಷಿಪ್ತ

ಜೂ.22ರಂದು ವಿಶ‍್ವ ಸಂಗೀತ ದಿನಾಚರಣೆ : ದಾಸ ಸಾಹಿತ್ಯ ಚಿಂತನೆ

ಮೈಸೂರು,ಜೂ.20 : ಪ್ರತಿಭೆ ವೇದಿಕೆ ವತಿಯಿಂದ ವಿಶ್ವ ಸಂಗೀತ ದಿನಾಚರಣೆ ದಾಸ ಸಾಹಿತ್ಯ ಚಿಂತನೆ ಅನ್ನು ಜೂ.22ರ ಸಂಜೆ 6 ಗಂಟೆಗೆ ಶ್ರೀರಾಂಪುರ 2ನೇ ಹಂತದ ಡಾ.ಪ್ರದೀಪಕುಮಾರ ಹೆಬ್ರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ವೇದಿಕೆ ಅಧ್ಯಕ್ಷ ಎಸ್.ರಾಜರತ್ನಂ ಅಧ್ಯಕ್ಷತೆ ವಿಸುವರು, ಚೆನೈನ ಖಾಸಗಿ ಕಂಪನಿಯ ಮುಖ್ಯಸ್ಥೆ ಎಸ್.ಸುಮನಶ್ರೀನಾಥ್ ಉದ್ಘಾಟಿಸುವರು, ಸಾಹಿತಿ ಡಾ.ಪ್ರದೀಪ ಕುಮಾರ್ ಹೆಬ್ರಿ ಉಪನ್ಯಾಸ ನೀಡುವರು ಗಣ್ಯರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: