ಸುದ್ದಿ ಸಂಕ್ಷಿಪ್ತ

ಕಂಠೀರವ ನರಸಿಂಹರಾಜ ಒಡೆಯರ ಸಹಕಾರ ಆಂದೋಲನ’ ವಿಚಾರ ಸಂಕಿರಣ ‘ಫೆ.12ಕ್ಕೆ’

ಅಂತರಸಂತೆ ಪ್ರಕಾಶನ, ಕನ್ನಡಿಗರ ಸಹಕಾರ ಜ್ಯೋತಿ ಮತ್ತು ಅಂಬೇಡ್ಕರ್ ವಿವಿದೋದ್ದೇಶ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಫೆ.12ರ ಬೆಳಿಗ್ಗೆ 11ಕ್ಕೆ ರೋಟರಿ ಕೇಂದ್ರ ಸಭಾಂಗಣದಲ್ಲಿ ‘ಕಂಠೀರವ ನರಸಿಂಹರಾಜ ಒಡೆಯರ ಸಹಕಾರ ಆಂದೋಲನ’ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದದು ಮೈ.ವಿವಿ ಪ್ರಭಾರಿ ಕುಲಪತಿ ಡಾ.ಯಶವಂತ ಡೊಂಗ್ರೆ ಉದ್ಘಾಟಿಸುವರು, ಅಧ್ಯಕ್ಷತೆ ಶಾಸಕ ಜಿ.ಟಿ.ದೇವೇಗೌಡ, ವಿಷಯ ಮಂಡನೆ ಹಿರಿಯ ಪತ್ರಕರ್ತ ಈಚನೂರು ಕುಮಾರ್. ಪಿ.ವಿ.ನಂಜರಾಜ ಅರಸ್ ಹಾಗೂ ಅಂಶಿ ಪ್ರಸನ್ನಕುಮಾರ್ ಉಪಸ್ಥಿತರಿರುವರು.

Leave a Reply

comments

Related Articles

error: