ಸುದ್ದಿ ಸಂಕ್ಷಿಪ್ತ

ಹಕ್ಕುಪತ್ರಕ್ಕೆ ಆಗ್ರಹಿಸಿ ಫೆ.15ರಂದು ಧರಣಿ

ವಿಶೇಷ ಚೇತನರ ಹಿತರಕ್ಷಣಾ ವೇದಿಕೆಯೂ ಹಕ್ಕುಪತ್ರಕ್ಕೆ ಒತ್ತಾಯಿಸಿ ಜ.13ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿ ಮನವಿ ಪತ್ರವನ್ನು ನೀಡಲಾಗಿತ್ತು, ಮನವಿ ಪತ್ರ ಸ್ವೀಕರಿಸಿದ ಬೇಡಿಕೆ ಈಡೇರಿಕೆಗೆ ಆಶ್ವಾಸನೆ ನೀಡಿದ್ದ ಅಧಿಕಾರಿಗಳು ಇಂದಿಗೂ ವಿಷಯವನ್ನು ಮಾನ್ಯ ಮಾಡದೆ ನಿರ್ಲಕ್ಷ್ಯ ತೋರಿದ್ದು ಇದನ್ನು ಖಂಡಿಸಿ ಫೆ.15ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಯದರ್ಶಿ ಚಂದ್ರನಾಯಕ ತಿಳಿಸಿದ್ದಾರೆ.

Leave a Reply

comments

Related Articles

error: