ಸುದ್ದಿ ಸಂಕ್ಷಿಪ್ತ

ನಾಳೆ ಹಳೆ ಕೆಸರೆಯಲ್ಲಿ ಶಾಲೆಯಲ್ಲಿ ಪುಸ್ತಕ ವಿತರಣೆ

ಮೈಸೂರು,ಜೂ.22 : ಜನರಿಂದ ಜನರಿಗಾಗಿ ಸಂಸ್ಥೆಯು ಪ್ರತಿ ಭಾನುವಾರ ನಡೆಸುವ ಸೇವಾ ಚುಟುವಟಿಕೆಯ ಮುಂದುವರೆದ ಭಾಗವಾಗಿ ಜೂ.23ರ ಬೆಳಗ್ಗೆ ಹಳೆ ಕೆಸರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.

ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ಸಂಸ್ಥೆಯ ಎನ್.ವಿಠ್ಠಲ್ ತಿಳಿಸಿರುವರು. (ಕೆ.ಎಂ.ಆರ್)

Leave a Reply

comments

Related Articles

error: