ಸುದ್ದಿ ಸಂಕ್ಷಿಪ್ತ

ಮುಖ್ಯಮಂತ್ರಿಯಾಗಿ ಸಿಂಚನ ಪ್ರಮಾಣ ವಚನ

ಮೈಸೂರು,ಜೂ.22 : ಚಾಮುಂಡಿ ಬೆಟ್ಟದ ಜೆ.ಸಿ.ನಗರದ ನಟರಾಜ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಮಂತ್ರಿಯಾಗಿ ಸಿಂಚನ ಅವರು ಪ್ರಮಾಣ ವಚನ ಸ್ವೀಕರಿಸಿದರು.

2019-20ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚನೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಎಲ್ ನಿಂಗಮಣಿ, ಶಿಕ್ಷಣ ಸಚಿವೆಯಾಗಿ ಆರ್.ಪುಷ್ಪಾ, ವಾರ್ತಾ ಸಚಿವೆಯಾಗಿ ಆರ್.ವರ್ಷ, ಸಾಂಸ್ಕೃತಿಕ ಸಚಿವೆಯಾಗಿ ಎನ್.ದಿನೇಶ್, ರಕ್ಷಣಾ ಯಶ್ವಿನಿ, ಆಹಾರ ಜೀವನ್, ಕ್ರೀಡಾ ದೀಕ್ಷಿತ್ ಸಿಂಗ್ ಮೊದಲಾದ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಶಿಕ್ಷಕ ಎ.ನಂದೀಶ್ ಪ್ರಮಾಣ ವಚನ ಬೋಧಿಸಿದರು ಎಂದು ಮುಖ್ಯೋಪಾಧ್ಯಾಯರು ತಿಳಿಸಿರುವರು. (ಕೆ.ಎಂ.ಆರ್)

Leave a Reply

comments

Related Articles

error: