ಸುದ್ದಿ ಸಂಕ್ಷಿಪ್ತ

ಕೆ.ಪುಟ್ಟಸ್ವಾಮಿ ಕಾಲೇಜಿನಲ್ಲಿ ಪರಿಚಯಾತ್ಮಕ ಕಾರ್ಯಕ್ರಮ

ಮೈಸೂರು,ಜೂ.25 : ಕೆ.ಪುಟ್ಟಸ್ವಾಮಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮವನ್ನು ನಡೆಸಲಾಯಿತು.

ಸನ್ನದು ಲೆಕ್ಕಿಗರಾದ ಕೆ.ಕೇಶವ ಡೊಂಗ್ರೆ ಉದ್ಘಾಟಿಸಿದರು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಸಂಘದ ಆಡಳಿತ ಮಮಡಳಿ ಸದಸ್ಯರಾದ ಸುಬ್ಬಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಿವಲಿಂಗೇಗೌಡ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: