ಮೈಸೂರು

ಜೆಎಸ್ ಎಸ್ ವಸತಿ ಶಾಲೆಯಲ್ಲಿ ವಿಶ್ವ ಮಾದಕ ವ್ಯಸನಿ ವಿರೋಧಿ ದಿನ ಆಚರಣೆ

ಮೈಸೂರು,ಜೂ.26:- ಸುತ್ತೂರು ಜೆಎಸ್ ಎಸ್ ವಸತಿ ಶಾಲೆಯಲ್ಲಿ  ವಿಶ್ವ ಮಾದಕ ವ್ಯಸನಿ ವಿರೋಧಿ ದಿನಾಚರಣೆಯನ್ನಿಂದು ಆಯೋಜಿಸಲಾಗಿತ್ತು.

ಜೆಎಸ್ ಎಸ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ದೇವರಾಜ್ ಮಾದಕ ವ್ಯಸನ ಸೇವನೆ ಮನುಷ್ಯನ ಜೀವನಕ್ಕೆ ಯಾವ ರೀತಿ ಹಾನಿ ಮಾಡುತ್ತದೆ ಎಂಬುದನ್ನು ವಿವರಿಸಿದರು.

ಈ ಸಂದರ್ಭ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: