ಸುದ್ದಿ ಸಂಕ್ಷಿಪ್ತ

ಲಾಲಾಲಜಪಾತ್ ರಾಯ ಜನ್ಮದಿನ

ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಜೆಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಿಂದ ಲಾಲಾಲಜಪತರಾಯರ 151ನೇ ಜಯಂತಿ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ರಾಷ್ಟ್ರೀಯ ಗೌರವ್ ಸಂರಕ್ಷಣ ಪರಿಷತ್ ನ ಮುಖ್ಯ ಸಂಘಟಕ ಟಿ.ಎನ್.ರಾಮಕೃಷ್ಣ ಉಪನ್ಯಾಸ ನೀಡಿದರು.

Leave a Reply

comments

Related Articles

error: