ಸುದ್ದಿ ಸಂಕ್ಷಿಪ್ತ

ರಂಗೋತ್ಸವ

ಮೈಸೂರಿನ ರಂಗಾಯಣದ ಕಲಾಮಂದಿರದ ಆವರಣದ ವನರಂಗದಲ್ಲಿ ಫೆ.11ರಂದು ಸಂಜೆ 6ಗಂಟೆಗೆ ಕೇರಳದ ಕ್ಯಾಲಿಕಟ್ ನ ಐಕ್ಯ ಕಳರಿ ತಂಡದಿಂದ ಸಮರಕಲೆ ಕಳರಿ ಪಯಟ್ ಪ್ರದರ್ಶನಗೊಳ್ಳಲಿದೆ. 6.15ಕ್ಕೆ  ನಡೆಯುವ ಸಮಾರೋಪ ಸಮಾರಂಭದಲ್ಲಿ ಆಂದೋಲನ ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ, ಆದಾಯ ತೆರಿಗೆ ಆಯುಕ್ತ ಜಯರಾಮ್ ರಾಯಪುರ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಿ.ಬಿ.ನಟೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: