ಸುದ್ದಿ ಸಂಕ್ಷಿಪ್ತ

ಪ್ರೊಡಕ್ಷನ್#7 ಚಿತ್ರದ ಮುಹೂರ್ತ .1.

ಮೈಸೂರು,ಜೂ.29 :ಪಿಆರ್.ಕೆ ಪ್ರೊಡಕ್ಷನ್ ನಲ್ಲಿ ಪ್ರೊಡಕ್ಷನ್ #7 ಚಿತ್ರದ ಮುಹೂರ್ತವನ್ನು ಜು.1ರ ಬೆಳಗ್ಗೆ 10 ಗಂಟೆಗೆ ಬನ್ನೂರು ರಸ್ತೆಯ ಶಾಂತಿಧಾಮ ವೃದ್ಧಾಶ್ರಮದಲ್ಲಿ ಆಯೋಜಿಸಲಾಗಿದೆ.

ಚಿತ್ರನಟರಾದ ರಾಘವೇಂದ್ರ ರಾಜ್ ಕುಮಾರ್, ಧ್ರುವ ಸರ್ಜ, ಗರುಡ ರಾಮು, ಅಭಿಷೇಕ್ ಅಂಬರೀಷ್, ಚಿಕ್ಕಣ್ಣ, ಕಾಮಿಡಿ ವಿಶ್ವ ಹಾಗೂ ಆನಂದ ಡಿಯೋದ ನಂದ್ ಇರುವರು,  ಇವರೊಂದಿಗೆ ಸಂಸದರಾದ ಪ್ರತಾಪ್ ಸಿಂಹ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: