ಮೈಸೂರು

‘ಗಿರೀಶ್ ಕಾರ್ನಾಡರ ಅಕ್ಷರ ಲೋಕದಲ್ಲಿ’ : ಸಾಹಿತ್ಯ ಸಂವಾದ ನಾಳೆ

ಮೈಸೂರು,ಜೂ.29 : ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ 101 ಕವಿ ಕಾವ್ಯ ವಿಚಾರ ವೇದಿಕೆಯಿಂದ ‘ಗಿರೀಶ್ ಕಾರ್ನಾಡರ ಅಕ್ಷರ ಲೋಕದಲ್ಲಿ’ ಕಾರ್ನಾಡರ ಸಾಹಿತ್ಯ ಸಂವಾದವನ್ನು  ಜು.30ರ ಮಧ್ಯಾಹ್ನ 3.30ಕ್ಕೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದೆ.

ಕಥೆಗಾರ ಡಾ.ಕೃಷ್ಣಮೂರ್ತಿ ಚಂದ್ರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ನೀಲಗಿರಿ ಎಂ.ತಳವಾರ ಇರುವರು, ಡಾ.ಶಿವಕುಮಾರ್ ಕಾರೇಪುರ, ಅಶೋಕಪುರಂ ಕೆ.ಗೋವಿಂದರಾಜು, ಡಾ.ದೊಡ್ಡೇಗೌಡ, ಡಾ.ಕುಶಾಲ ಬರಗೂರು, ಮಾರುತಿ ಪ್ರಸನ್ನ, ಗೋವಿಂದೇಗೌಡ ಮೊದಲಾದವರು ಸಂವಾದಲ್ಲಿ ಭಾಗಿಯಾಗಲಿದ್ದಾರೆ. ದಿನೇಶ್ ಅಫಲಯ ಪ್ರತಿಕ್ರಿಯೆ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: