ಸುದ್ದಿ ಸಂಕ್ಷಿಪ್ತ

ಕ್ರಾಂತಿವೀರ ಸಂಗೊಳ್ಳಿರಾಯಣ್ಣನ 186ನೇ ಹುತ್ತಾತ್ಮ ದಿನಾಚರಣೆ

ಕ್ರಾಂತಿವೀರ ಸಂಗೊಳ್ಳಿರಾಯಣ್ಣನ 186ನೇ ಹುತ್ತಾತ್ಮ ದಿನಾಚರಣೆ ಹಾಗೂ ‘ಪ್ರಸ್ತುತದಲ್ಲಿ ಸಂಗೊಳ್ಳಿರಾಯಣ’ ಚಿಂತನೆ ಕಾರ್ಯಕ್ರಮವನ್ನು ಫೆ.12ರ ಸಂಜೆ 6ಕ್ಕೆ ಕೆ.ಆರ್.ಮೊಹಲ್ಲಾದ ಮೇದರಕೇರಿಯಲ್ಲಿ  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸಂಗೊಳ್ಳಿರಾಯಣ್ಣ ಜಯಂತೋತ್ಸವ ಸಮಿತಿಯ ಜಂಟಿಯಾಗಿ ಆಯೋಜಿಸಿದೆ

ಮಾಜಿ ಸಂಸದ ವಿಶ್ವನಾಥ್ ಉದ್ಘಾಟಿಸುವರು, ಸಾಹಿತಿ ಡಾ.ಅರವಿಂದ ಮಾಲಗತ್ತಿಯವರು ‘ರಾಯಣ್ಣನ ಕುರಿತು ವಿಚಾರ’ ಮಂಡಿಸುವರು. ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಚಿವ ವಿಜಯಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹಾಗೂ ಇತರ ಮುಖಂಡರು ಪಾಲ್ಗೊಳ್ಳುವರು.

Leave a Reply

comments

Related Articles

error: