ಸುದ್ದಿ ಸಂಕ್ಷಿಪ್ತ

ಸ್ಪಟಿಕ ಶಾಲೆಯ ‘ಚಿಗುರು’ ವಾರ್ಷಿಕೋತ್ಸವ

ಸ್ಪಟಿಕ ಶಾಲೆಯ ವಾರ್ಷಿಕೋತ್ಸವ ‘ಚಿಗುರು2017’ ಕಾರ್ಯಕ್ರಮವೂ ಫೆ.12ರ ಸಂಜೆ 4.30ಕ್ಕೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ ಸಭಾಂಗಣದಲ್ಲಿ ನಡೆಯಲಿದ್ದು ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ರಂದೀಪ್ ಹಾಗೂ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪರೊ.ಕೆ.ಎಸ್.ರಂಗಪ್ಪ ಸಮಾರಂಭದಲ್ಲಿ ಭಾಗಿಯಾಗುವರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವದು.

Leave a Reply

comments

Related Articles

error: