ಸುದ್ದಿ ಸಂಕ್ಷಿಪ್ತ

ಯುವರಾಜ ಕಾಲೇಜಿನ ಎನ್‍.ಎಸ್.ಎಸ್. ಶಿಬಿರ ‘ಫೆ.13-19’ರವರೆಗೆ

ಯುವರಾಜ ಕಾಲೇಜಿನ ವಿದ್ಯಾರ್ಥಿಗಳ ಎನ್‍.ಎಸ್.ಎಸ್. ಶಿಬಿರವೂ ಫೆ.13ರಿಂ 19ರವರೆಗೆ ನುಗ್ಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಪಾಲಿಕೆ ಸಹಾಯಕ ಆಯುಕ್ತ ಸಿ.ಜವರೇಗೌಡ ಚಾಲನೆ ನೀಡುವರು. ಶಿಬಿರದ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ ಹಾಗೂ ಇತರರು ಪಾಲ್ಗೊಳ್ಳುವರು.

ಆರೋಗ್ಯ, ದಂತ ಹಾಗೂ ಕಣ್ಣಿನ ತಪಾಸಣೆ, ಉಪನ್ಯಾಸ, ಶ್ರಮದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ.

Leave a Reply

comments

Related Articles

error: