ಕ್ರೀಡೆಪ್ರಮುಖ ಸುದ್ದಿ

87ರ ಹಿರಿಯಜ್ಜಿಯ ಟಿಕೆಟ್ ವೆಚ್ಚವನ್ನು ನೋಡಿಕೊಳ್ಳಲಿದೆಯಂತೆ ಮಹೀಂದ್ರಾ!

ದೇಶ(ನವದೆಹಲಿ)ಜು.3:- ಬರ್ಮಿಂಗ್ ಹ್ಯಾಮ್ ನಲ್ಲಿ ನಿನ್ನೆ ನಡೆದ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು, ಪಂದ್ಯ ನಡೆಯುವ ವೇಳೆ ಭಾರತೀಯ ತಂಡವನ್ನು ಹುರಿದುಂಬಿಸುತ್ತಿದ್ದ 87 ವರ್ಷದ ಅಜ್ಜಿಯೋರ್ವರು ಎಲ್ಲರ ಗಮನ ಸೆಳೆದಿದ್ದು, ಈ ಅಜ್ಜಿಯವರ ಟಿಕೇಟ್ ವೆಚ್ಚವನ್ನು ಭರಿಸುವುದಾಗಿ ಮಹೀಂದ್ರಾ ತಿಳಿಸಿದೆ.

ಆಟಗಾರರನ್ನು ಹುರಿದುಂಬಿಸಿದ 87ರ ಚಾರುಲತಾ ಪಟೇಲ್ ಅವರ ಉತ್ಸಾಹ ಮಹೀಂದ್ರಾ  ಗ್ರೂಪ್ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ   ಅವರ ಮೇಲೆ ಪ್ರಭಾವ ಬೀರಿದ್ದು, ಈ ವಿಶೇಷ ಅಭಿಮಾನಿಯ ಎಲ್ಲಾ ಪಂದ್ಯಗಳಿಗೆ ಟಿಕೇಟ್ ಪಾವತಿಸುವುದಾಗಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: