ಸುದ್ದಿ ಸಂಕ್ಷಿಪ್ತ

ಡಾ.ರಾಜಕುಮಾರ್ ಚಲನಚಿತ್ರ ಗೀತೆಗಳ ‘ಅಂತರ ಕಾಲೇಜು ಸ್ಪರ್ಧೆ’

ಪದ್ಮಭೂಷಣ ಡಾ.ರಾಜಕುಮಾರ್ ಸ್ಮರಣಾರ್ಥ ಚಲನಚಿತ್ರಗೀತೆಗಳ ಗಾಯನ ಸ್ಪರ್ಧೆಯನ್ನು ಮಹಾರಾಜ ಕಾಲೇಜಿನಿಂದ ಅಂತರ ಕಾಲೇಜು ಸ್ಪರ್ಧೆಯನ್ನು ಫೆ.16ರ ಬೆಳಿಗ್ಗೆ 10ಕ್ಕೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಲು ಫೆ.15 ಕೊನೆಯ ದಿನವಾಗಿದೆ. ಪ್ರವೇಶ ಶುಲ್ಕ 100 ರೂಪಾಯಿ ಇದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448773397, ಕಚೇರಿ : 0821-2419248 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: