ಸುದ್ದಿ ಸಂಕ್ಷಿಪ್ತ
ಪುಸ್ತಕ ಬಿಡುಗಡೆ .6.
ಮೈಸೂರು,ಜು.3 : ಇಂಡಿಕಾ ಮೈಸೂರು ವತಿಯಿಂದ ಲೇಖಕಿ ಮಾನೋಶಿ ಸಿನ್ಹಾ ರಾವಲ್ ಅವರ ರಚನೆಯ ‘ಸಾಫರ್ನ್ ಸ್ವಾರ್ಡ್’ ಪುಸ್ತಕ ಬಿಡುಗಡೆಯನ್ನು ಜು.6ರ ಸಂಜೆ 4.30ಕ್ಕೆ ದಿ.ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಆಯೋಜಿಸಲಾಗಿದೆ.
ಪ್ರೊ.ಶಿವರಾಂ ಮಳವಳ್ಳಿ ,ಡಾ. ಛಾಯಾ ನಂಜಪ್ಪ ಮುಖ್ಯ ಅತಿಥಿಗಳಾಗಿರುವರು. (ಕೆ.ಎಂ.ಆರ್)