ಸುದ್ದಿ ಸಂಕ್ಷಿಪ್ತ

ಪದ್ಮಜಾ ಪ್ರಸಾದ್ ಸ್ಮಾರಕ ‘ಅಂತರ ಕಾಲೇಜು ಸಂಗೀತ ಸ್ಪರ್ಧೆ’

ಮಹಾರಾಜ ಕಾಲೇಜಿನಿಂದ ಪದ್ಮಜಾ ಪ್ರಸಾದ್ ಸ್ಮಾರಕ ಅಂತರ ಕಾಲೇಜು ಸಂಗೀತ ಸ್ಪರ್ಧೆಯನ್ನು ಫೆ.17ರ ಬೆಳಿಗ್ಗೆ 10ಕ್ಕೆ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದು. ಸ್ಪರ್ಧೆಯು ಭಾವಗೀತೆ, ಚಲನಚಿತ್ರಗೀತೆ, ಜನಪದ ಹಾಗೂ ಸಮೂಹ ಗೀತೆಯಾಗಿ ನಾಲ್ಕು ವಿಭಾಗಗಳಲ್ಲಿ ನಡೆಯುವುದು, ಪ್ರತಿ ಕಾಲೇಜಿನಿಂದ ಇಬ್ಬರಿಗೆ ಮಾತ್ರ ಅವಕಾಶ, ಫೆ.15 ಹೆಸರು ನೋಂದಾಯಿಸಲು ಕೊನೆಯ ದಿನ , 100 ರೂಪಾಯಿ ಪ್ರವೇಶ ಶುಲ್ಕವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448773397, ಕಚೇರಿ : 0821-2419248 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

Check Also

Close
error: