ಸುದ್ದಿ ಸಂಕ್ಷಿಪ್ತ

ಜೆ.ಎಸ್.ಎಸ್ : ವಧೂ-ವರರ ಸಮಾವೇಶ ‘ಫೆ.19ಕ್ಕೆ’

ಜೆ.ಎಸ್.ಎಸ್.ವಿವಾಹ ವೇದಿಕೆಯಿಂದ ಫೆ.19ರಂದು ಶ್ರೀಶಿವರಾತ್ರಿ ರಾಜೇಂದ್ರ ಭವನದ ಸಭಾಂಗಣದಲ್ಲಿ ವಧೂ-ವರರ ಮುಖಾ-ಮುಖಿ ಸಮಾವೇಶವನ್ನು ಬೆಳಿಗ್ಗೆ 10ರಿಂದ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :0821-2430322, 9611070674 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: