ಪ್ರಮುಖ ಸುದ್ದಿಮೈಸೂರು

ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್‍ಗೆ ಭೇಟಿ ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಮೈಸೂರು,ಜು.5:- ಅಮೇರಿಕಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಇದೇ ತಿಂಗಳ 3ರ ಬುಧವಾರದಂದು ಮೆರಿಲ್ಯಾಂಡ್‍ನ ಗೇಥರ್ಸ್‍ ಬರ್ಗ್‍ನಲ್ಲಿರುವ ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್‍ಗೆ ಭೇಟಿ ನೀಡಿ ಪೂಜ್ಯರುಗಳ ಆಶೀರ್ವಾದ ಪಡೆದರು.

ಈ ಸಂದರ್ಭ ಸಿದ್ಧೇಶ್ವರ ಸ್ವಾಮಿಗಳವರು, ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಸಚಿವರುಗಳಾದ   ಸಾ ರಾ ಮಹೇಶ್ ಮತ್ತು ಸಿ ಎಸ್,ಪುಟ್ಟರಾಜು  ಹಾಗೂ ಶಾಸಕರಾದ   ಎಸ್ ಎಲ್ ಬೋಜೇಗೌಡ ಉಪಸ್ಥಿತರಿದ್ದರು.  (ಎಸ್.ಎಚ್)

Leave a Reply

comments

Related Articles

error: