ಮೈಸೂರು

ಸರ್ಕಲ್ ಇನ್ಸಪೆಕ್ಟರ್ ಪಿ.ಪಿ.ಸಂತೋಷ್ ಅವರಿಗೆ ಸನ್ಮಾನ

ಮೈಸೂರು,ಜು.6:- ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಆದ   ಪಿ.ಪಿ.ಸಂತೋಷ್  ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಗೌಸಿಯಾ ನಗರ ಮರ್ಚೆಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಇತ್ತೀಚೆಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಈ ಸಂದರ್ಭ  ಆರಿಫ್,   ಸೈಯದ್ ನಸ್ರುಲ್ಲಾ,   ಅಬ್ದುಲ್ ಅಜೀಜ್,   ಇರ್ಷಾದ್ ಪಾಷ,   ಶಬ್ಬೀರ್ ಖಾನ್ ಮತ್ತು ಇತರರು  ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: