ಮೈಸೂರುಸುದ್ದಿ ಸಂಕ್ಷಿಪ್ತ

ಟೆನ್ನಿಸ್ ಟೂರ್ನ್‍ಮೆಂಟ್‍ನಲ್ಲಿ ಕಂಚಿನ ಪದಕ : ಶುಭ ಹಾರೈಕೆ

ಬೆಂಗಳೂರಿನ ಕರ್ನಾಟಕ ಸ್ಟೇಟ್ ಲಾನ್ ಟೆನ್ನಿಸ್ ಅಸೋಸಿಯೇಷನ್‍ನಲ್ಲಿ ಈಚೆಗೆ ನಡೆದ ಸ್ಟೇಟ್ ಒಲಂಪಿಕ್ಸ್ ಮೆನ್ಸ್ ಟೂರ್ನ್ಮೆಂಟ್‍ನ ಒಪನ್ ಪುರುಷರ ವಿಭಾಗದಲ್ಲಿ ಗಾರ್ಡನ್ ಟೆನ್ನಿಸ್ ಕ್ಲಬ್ಬಿನ ಸದಸ್ಯರಾದ ಆರ್.ವಿವೇಕ್ ಆನಂದ್ ಅವರು ಕಂಚಿನ ಪದಕ ವಿಜೇತರಾಗಿದ್ದಾರೆ. ಇವರ ಸಾಧನೆಗೆ ಕ್ಲಬಿನ ಸದಸ್ಯರು ಹಾಗೂ ಆಡಳಿತ ಮಂಡಳಿಯು ಶುಭ ಹಾರೈಸಿದ್ದಾರೆ.

 

Leave a Reply

comments

Related Articles

error: