ಸುದ್ದಿ ಸಂಕ್ಷಿಪ್ತ

ಅಷಾಢಮಾಸದ ಅನ್ನದಾನ

ಮೈಸೂರು,ಜು.6 : ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯ ತೊನ್ನೂರಾಕಾಶಮ್ಮನ ದೇವಸ್ಥಾನದಿಂದ ಆಷಾಢ ಮಾಸದ ಅಂಗವಾಗಿ ವಿಶೇಷ ಪೂಜೆ ಹಾಗೂ ಅನ್ನದಾನ ಏರ್ಪಡಿಸಲಾಗಿದೆ.

ಮಾಸ ಪ್ರತಿ ಗುರುವಾರ ಮತ್ತು  ಭಾನುವಾರಗಳಂದು ಬೆಳಗ್ಗೆ 8.30 ರಿಂದ 12ರವರೆಗೆ ವಿಶೇಷ ಪೂಜೆ ಹಾಗೂ ದಿ.11, 18 ಮತ್ತು 25ರಂದು ಅನ್ನದಾನ ನಡೆಸಲಾಗುವುದು ಎಂದು ದೇವಸ್ಥಾನದ ಭಕ್ತಮಂಡಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: