ಸುದ್ದಿ ಸಂಕ್ಷಿಪ್ತ

ಜು.11 ರಿಂದ ಯೋಗಾಸನ ಶಿಬಿರ

ಮೈಸೂರು,ಜು.6 : ಯರಗನಹಳ್ಳಿ ಹೊಸಬಡಾವಣೆಯ ಶ್ರೀರಾಘವೇಂದ್ರ ಯೋಗ ಕೇಂದ್ರದಿಂದ ಜು.11 ರಿಂದ ನಗರದ ವಿವಿಧ ಬಡಾವಣೆಗಳಲ್ಲಿ ಯೋಗಾಸನ ಶಿಬಿರವನ್ನು ಏರ್ಪಡಿಸಲಾಗಿದೆ.

ಜ್ಯೋತಿನಗರ, ಸಿದ್ಧಾರ್ಥ, ಮೇಟಗಳ್ಳಿ, ರಾಘವೇಂದ್ರ ನಗರ ಹಾಗೂ ಶಕ್ತಿ ನಗರದಲ್ಲಿ ಈ ಶಿಬಿರವನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: