ಮೈಸೂರು

ಮೈಸೂರು ಚಾ.ನಗರದ ನಾಯಕ ಜನಾಂಗದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಚಿವ ಡಿ.ವಿ.ಸದಾನಂದಗೌಡರಿಗೆ ಮನವಿ

ಮೈಸೂರು,ಜು.6:- ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ ಅವರನ್ನು ಭೇಟಿ ಮಾಡಿ ಮೈಸೂರು ಚಾ.ನಗರದ ನಾಯಕ ಜನಾಂಗದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಎಂ. ಅಪ್ಪಣ್ಣ, ಮಾಜಿ ವಿಧಾನಪರಿಷತ್ ಸದಸ್ಯ ಸಿದ್ದರಾಜು ಅವರ ನೇತೃತ್ವದಲ್ಲಿ ಮನವಿಯನ್ನು ಮಾಡಲಾಯಿತು.

ದೇವರಾಜುಟಿ.ಕಾಟೂರು, ವಕೀಲ ಪಡುವಾರಹಳ್ಳಿ ಎಂ ರಾಮಕೃಷ್ಣ, ರೈಲ್ವೆ ಸಿದ್ದಯ್ಯ, ಮಹದೇವಯ್ಯ,ಕೋಟೆ ಚೆನ್ನನಾಯಕ,ಪ್ರಬಾಕರ್, ಸಿ.ಎಸ್. ನಾಗರಾಜು, ಶಿವಕುಮಾರ್, ಪ್ರಕಾಶ್, ಕೆ. ಈರಣ್ಣ ಮಾದನಾಯಕ ,ರವಿ ಬಂಡಹಳ್ಳಿ ಕುಮಾರ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: