ಸುದ್ದಿ ಸಂಕ್ಷಿಪ್ತ

ದತ್ತಿ ಉಪನ್ಯಾಸ ಫೆ.13ಕ್ಕೆ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಹಾಗೂ ಜೆ.ಎಸ್.ಎಸ್. ಕಾಲೇಜು ಸಂಯುಕ್ತವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಫೆ.13ರ ಬೆಳಿಗ್ಗೆ 11ಕ್ಕೆ ದೇವೀರಮ್ಮನಹಳ್ಳಿಯ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಯುವಜನತೆ ಮತ್ತು ವಚನ ಸಾಹಿತ್ಯ ವಿಷಯವಾಗಿ ಗರ್ಗೇಶ್ವರಿಯ, ಹಿಲಾಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮು.ನಾ ರಮೇಶ್ ವಿಷಯ ಮಂಡಿಸುವರು.

Leave a Reply

comments

Related Articles

error: