ಸುದ್ದಿ ಸಂಕ್ಷಿಪ್ತ

ಗ್ರಾಹಕರ ಹಕ್ಕುಗಳ ಸಂರಕ್ಷಣೆ : ತರಬೇತಿ ಕಾರ್ಯಾಗಾರ ಫೆ.13ಕ್ಕೆ

ಜೆ.ಎಸ್.ಎಸ್. ಕಾಲೇಜಿನ ಭಾರತೀಯ ಸಾರ್ವಜನಿಕ ಆಡಳಿತ, ಗ್ರಾಹಕ ಅಧ್ಯಯನ ಕೇಂದ್ರ ಹಾಗೂ ಜೆ.ಎಸ್.ಎಸ್ ಕಾನೂನು ಕಾಲೇಜು ಸಂಯುಕ್ತವಾಗಿ ಗ್ರಾಹಕರ ಹಕ್ಕುಗಳ ಸಂರಕ್ಷಣೆ ವಿಷಯವಾಗಿ ಒಂದು ದಿನದ ತರಬೇತಿಯನ್ನು ಪೆ.13ರ ಬೆಳಿಗ್ಗೆ 10ಕ್ಕೆ ಸಿಲ್ವರ್ ಜ್ಯೂಬಿಲಿ ಹಾಲ್‍ನಲ್ಲಿ ಆಯೋಜಿಸಲಾಗಿದ್ದು . ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಐಐಪಿಎ ಹಾಗೂ ಕೆ.ಆರ್.ಬಿ.ಅಧ್ಯಕ್ಷ ಎಸ್.ರಾಮಾನಾಥನ್ ಉದ್ಘಾಟಿಸುವರು. ವೈ.ಜಿ.ಮುರಳಿಧರನ್ ಪ್ರಾಸ್ತಾವಿಕವಾಗಿ ನುಡಿಯುವರು.

Leave a Reply

comments

Related Articles

error: