ಸುದ್ದಿ ಸಂಕ್ಷಿಪ್ತ

ನವೋದಯ ಪರೀಕ್ಷೆ ತರಬೇತಿ

ಮೈಸೂರು,ಜು.9 : ಡಿವೈನ್ ಇನ್ಸ್ಪೈರ್ ಅಕಾಡೆಮಿಯಿಂದ ಜವಾಹರ್ ನವೋದಯ ಪರೀಕ್ಷೆ ತರಬೇತಿ ನೀಡಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿಯೂ ದೊರೆಯಲಿದೆ. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: