ಸುದ್ದಿ ಸಂಕ್ಷಿಪ್ತ

ಜು.13 ರಿಂದ ಕಲಾ ಪ್ರದರ್ಶನ

ಮೈಸೂರು,ಜು.11 : ಗೋಕುಲಂ ಆರ್ಟ್ಸ್ ಸಂಸ್ಥೆಯಿಂದ ಆತ್ಮ ತೃಷಾ ಕಲಾ ಪ್ರದರ್ಶನವನ್ನು ಜು.13ರಿಂದ 28ರವರೆಗೆ ಏರ್ಪಡಿಸಲಾಗಿದೆ.

ದಿ.13ರ ಸಂಜೆ 5.30ಕ್ಕೆ ಧ್ವನ್ಯಾಲೋಕ ಅಕಾಡೆಮಿಕ್ ಫೌಂಡೇಷನ್ ನ ಪ್ರೋ.ಶ್ರೀನಾಥ್ ಹಾಗೂ ಮೈಸೂರು ರೆಡ್ ಎಫ್ ಎಂ ಮುಖ್ಯಸ್ಥ ಬಿ.ವಿ.ರಾಘವ್ ಉದ್ಘಾಟಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: