ಸುದ್ದಿ ಸಂಕ್ಷಿಪ್ತ

ಜು.13 ರಿಂದ ನೃತ್ಯೋಪಾಸನ 2019

ಮೈಸೂರು,ಜು.11 : ಕಲಾಸಂದೇಶ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ‘ನೃತ್ಯೋಪಾಸನ 2019’ ಕಲೋಪಾಸನೆ ಭಾರತೀಯತೆಯ ಪ್ರತಿಧ್ವನಿ ಅನ್ನು ಜು.13 ರಿಂದ 15ರವರೆಗೆ ನಾದಬ್ರಹ್ಮ ಸಂಗೀತ ಸಭಾ ಹಾಗೂ ದಿ.15ರಂದು ಕಲಾಮಂದಿರದಲ್ಲಿ ಎರ್ಪಡಿಸಲಾಗಿದೆ.

ದಿ.13ರ ಸಂಜೆ 5.45ಕ್ಕೆ ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಉದ್ಘಾಟಿಸುವರು, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕಲಾಸಂದೇಶ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಡಿ.ಉಮಾಪತಿ ಇರುವರು.

ಪ್ರತಿ ದಿನ ಸಂಜೆ 6 ಗಂಟೆಯಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: