ಸುದ್ದಿ ಸಂಕ್ಷಿಪ್ತ

ಜು.27 ರಿಂದ ಪುರೋಹಿತ, ಅರ್ಚಕ, ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿ : ಆಹ್ವಾನ

ಮೈಸೂರು,ಜು.12 : ಕರ್ನಾಟಕ ಪುರೋಹಿತರು ಹಾಗೂ ಜ್ಯೊತಿಷಿಗಳ ಕ್ರಿಕೆಟ್ ಅಸೋಸಿಯೇಷನ್ ಬೆಂಗಳೂರು ವತಿಯಿಂದ ಜು.27 ರಿಂದ 29ರವರೆಗೆ ಅರ್ಚಕ, ಪುರೋಹಿತ ಹಾಗೂ ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.

ರೈಲ್ವೆ ವರ್ಕ್ ಶಾಪ್ ಆಟದ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ 16 ತಂಡಗಳಿಗೆ ಅವಕಾಶವಿದ್ದು, ಹೆಸರು ನೊಂದಾಯಿಸಿಕೊಳ್ಳಲು ಜು.18 ಕೊನೆ ದಿನವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪ್ರಸಾದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: