ಸುದ್ದಿ ಸಂಕ್ಷಿಪ್ತ

ಗುರುಪೂರ್ಣಿಮಾ : ಉಪನ್ಯಾಸ

ಮೈಸೂರು,ಜು.13 : ದೀಕ್ಷಿತ್ ಆರೋಗ್ಯ ಧಾಮ ವತಿಯಿಂದ ಆಯುರ್ವೇದ ಪಂಚಕರ್ಮ ಆಸ್ಪತ್ರೆಯಲ್ಲಿ ಗುರುಪೂರ್ಣಿಮ ಅಂಗವಾಗಿ ಆನಂದ ಆರೋಗ್ಯ ಕಾರ್ಯಕ್ರಮವನ್ನು ಜು.16ರ ಸಂಜೆ 6ರವರೆಗೆ ಏರ್ಪಡಿಸಲಾಗಿದೆ.

ವೇದಗಳಲ್ಲಿ ಆರೋಗ್ಯ ಸೂತ್ರ ಬಗ್ಗೆ ಉಪನ್ಯಾಸ ನಡೆಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: