ಸುದ್ದಿ ಸಂಕ್ಷಿಪ್ತ

ಜು.14 ರಿಂದ 16ರವರೆಗೆ ಹಲವು ಕಾಯಿಲೆಗಳ ತಪಾಸಣಾ ಶಿಬಿರ

ಮೈಸೂರು,ಜು.13 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ  ಅನ್ನು ಜು.14.ರಿಂದ,16ರವರೆಗೆ ಹಲವು ಕಾಯಿಲೆಗಳ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಸೇಫ್ ಬೀಟ್ ಕ್ಲಿನಿಕ್ : ಜು.14ರ ಬೆಳಗ್ಗೆ 8 ಗಂಟೆಯಿಮದ ಸೇಫ್ ಬೀಟ್ ಕ್ಲಿನಿಕ್ ಅನ್ನು ನಡೆಸಲಾಗುವುದು, ಲಿಪಿಡ್ ಪ್ರೊಫೈಲ್, ಇಸಿಜಿ, ಎಕೋ, ಎಫ್.ಬಿ.ಎಸ್., ಕ್ಯಾಲ್ಸಿಯಂ ಸ್ಕೋರ್ ತಪಾಸಿಸಲಾಗುವುದು.

ಕಿಡ್ನಿಕೇರ್ ಕ್ಲಿನಿಕ್  : ದಿ.15, 16ರಂದು ಬೆಳಗ್ಗೆ 10 ರಿಂದ 3ರವರೆಗೆ  ರಕ್ತದೊತ್ತಡ, ಆರ್.ಬಿ.ಎಸ್. ಸೀರಂ, ಕ್ರಿಯೇಟ್ನೈನ್, ಯೂರಿನ್ ರೊಟೀನ್ ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು.

ಅದರಂತೆ ದಿ.15 ಬೆಳಗ್ಗೆ 9.30 ರಿಂದ 2ರವರೆಗೆ ಸಾಮಾನ್ಯ ಶಸ್ತ್ರ ಚಿಕಿತ್ಸೆ ಕ್ಲಿನಿಕ್ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ಆಸ್ಪತ್ರೆ ಮಾರುಕಟ್ಟೆ ಮುಖ್ಯಸ್ಥರು ತಿಳಿಸಿರುವರು. (ಕೆ.ಎಂ.ಆರ್)

Leave a Reply

comments

Related Articles

error: