ಸುದ್ದಿ ಸಂಕ್ಷಿಪ್ತ

2607ರ ಧಮ್ಮಚಕ್ರ ಪವತ್ತನ ದಿನಾಚರಣೆ ನಾಳೆ

ಜ್ಞಾನದ ಹಾದಿಯ ಚಾಲನೆ : ಉಪನ್ಯಾಸ

ಮೈಸೂರು,ಜು.15 : ಮೈವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪೀಠದ ವತಿಯಿಂದ ‘2607ರ ಧಮ್ಮಚಕ್ರ ಪವತ್ತನ ದಿನಾಚರಣೆ ‘ಜ್ಞಾನದ ಹಾದಿಯ ಚಾಲನೆ’ ಉಪನ್ಯಾಸವನ್ನು ಜು.16ರ ಬೆಳಗ್ಗೆ 11ಕ್ಕೆ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ವಿಶ್ವಮೈತ್ರಿ ಬುದ್ಧವಿಹಾರದ ಭಂತೇ ಕಲ್ಯಾಣಸಿರಿ ಸಾನಿಧ್ಯದಲ್ಲಿ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರು ಅಧ್ಯಕ್ಷತೆ ಯಲ್ಲಿ ಕೆ.ಎಸ್.ಓ.ಯು ಕುಲಸಚಿವ ಪ್ರೊ.ಬಿ.ರಮೇಶ್ ಉಪನ್ಯಾಸ ನೀಡುವರು. ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: