ಮೈಸೂರು

ಸಾರಿ ಡ್ರೆಸ್ಸಿಂಗ್ ಸ್ಪರ್ಧೆ

ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿಪಾರ್ಲರ್ ಮಾಲೀಕರ ಸಂಘವು ಮೈಸೂರಿನಲ್ಲಿ ಸಾರಿ ಡ್ರೆಸ್ಸಿಂಗ್ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಸ್ಪರ್ಧೆಯಲ್ಲಿ ಸಿದ್ದಿಖಿನಗರದ ನಸ್ರೀನ್ ತಾಜ್ ಪ್ರಥಮ , ದಿವಾನ್ಸ್ ರಸ್ತೆಯ ಹೆಚ್.ಸಪ್ನಾ ದ್ವಿತೀಯ, ಕುವೆಂಪುನಗರದ ಪಲ್ಲವಿ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು. ಅನಿತಾ ಭರತ್, ನೂತನ್ ನಂದಾ, ಸಮಾಧಾನಕರ ಬಹುಮಾನವನ್ನು ಪಡೆದರು. ಸಂಘದ ಅಧ್ಯಕ್ಷೆ ಸುಜಾತಾ ಎ.ಸಿಂಗ್, ಕಾರ್ಯದರ್ಶಿ ವೇದಾ ಎನ್.ರೈ ಉಪಸ್ಥಿತರಿದ್ದರು.

Leave a Reply

comments

Related Articles

error: