ಸುದ್ದಿ ಸಂಕ್ಷಿಪ್ತ

ಗಿಡ -ಟ್ರೀ ಗಾರ್ಡ್ ವಿತರಣೆ ನಾಳೆ

ಮೈಸೂರು,ಜು.20 : ಎಸ್.ಬಿ.ಎಂ. ಮಂಜು ಸ್ನೇಹ ಬಳಗದಿಂದ ಮನೆ ಮನೆಗೆ ತೆರಳಿ ಗಿಡ ಮತ್ತು ಟ್ರೀ ಗಾರ್ಡ್ ವಿತರಣಾ ಕಾರ್ಯಕ್ರಮವನ್ನು ಜು.21ರ ಬೆಳಗ್ಗೆ 9.30ಕ್ಕೆ ಗೋಕುಲಂನ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಶ್ರೀಧರ್ ರಾಜೇ ಅರಸ್ ಅಧ್ಯಕ್ಷತೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ.ಪ್ರಶಾಂತ್ ಕುಮಾರ್, ಉದ್ಯಮಿ ರಾಘವನ್,, ನಗರ ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ಇತರರು ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: