ಸುದ್ದಿ ಸಂಕ್ಷಿಪ್ತ

ಮೈಸೂರು ಪಾಕ್ ಇತಿಹಾಸ : ವಿತರಣೆ ನಾಳೆ

ಮೈಸೂರು,ಜು.22 : ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮೈಸೂರು ಪಾಕ್ ಇತಿಹಾಸ ಹಾಗೂ ಮಹತ್ವ ತಿಳಿಸುವ ವಿತರಿಸುವ ಕಾರ್ಯಕ್ರಮವನ್ನು ಜು.23ರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಚಾಮುಂಡಿಬೆಟ್ಟದ ದೇವಸ್ಥಾನದ ಅರ್ಚಕರಾದ ಶಶಿಶೇಖರ್ ದೀಕ್ಷಿತ್, ಕೆ.ರಘುರಾಮ್ ವಾಜಪೇಯಿ, ನಿಜಗುಣ ಹಾಗೂ ಇತರರು ಇರುವರು, ಕಾರ್ಯಕ್ರಮವನ್ನು ಅಪೂರ್ವ ಸ್ನೇಹ ಬಳಗದಿಂದ ಆಯೋಜಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: