ಸುದ್ದಿ ಸಂಕ್ಷಿಪ್ತ

ರಂಗಭೂಮಿ ಜನಪದ ಕಲಾಪ್ರಕಾರ : ತರಬೇತಿ ಶಿಬಿರ.24.

ಮೈಸೂರು,ಜು.23 : ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ‘ರಂಗಭೂಮಿ ಮತ್ತು ಜನಪದ ಕಲಾಪ್ರಕಾರಗಳ ತರಬೇತಿ ಶಿಬಿರ’ ಆಯೋಜಿಸಲಾಗಿದೆ.

ಜು.24ರಂದು ಸಂಜೆ 4 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಹನೂರು ಉದ್ಘಾಟಿಸುವರು. ಪ್ರಾಂಶುಪಾಲರಾದ ಪ್ರೊ.ಎಸ್.ವಿ.ಮುರುಳೀಧರ್ ಅಧ್ಯಕ್ಷತೆ. ಪ್ರೊ.ರಮೇಶ್ ಬಾಬು, ಎಂ.ಕೆ.ನಾಗೇಶ್, ಎಂ.ಮೀನಾಕ್ಷಿ ಹಾಗೂ ಕೃಷ್ಣಮೂರ್ತಿ ತಲಕಾಡು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: