ಸುದ್ದಿ ಸಂಕ್ಷಿಪ್ತ

ಐ.ಎ.ಎಸ್ ಯಶಸ್ವಿ : ಕಾರ್ಯಾಗಾರ.27.

ಮೈಸೂರು,ಜು.23 : ಶಿಕ್ಷಾ ಐಎಎಸ್ ತರಬೇತಿ ಅಕಾಡೆಮಿಯಿಂದ ಜು.27ರ ಮಧ್ಯಾಹ್ನ 2ರವರೆಗೆ ಐ.ಎ.ಎಸ್ ನಲ್ಲಿ ಯಶಸ್ಸು ಗಳಿಸುವುದು ಹೇಗೆ ಎಂಬುದನ್ನು ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ಭಾಗ್ಯಲಕ್ಷ್ಮಿ ಉಪನ್ಯಾಸ ನೀಡುವರು. ವಿವರಗಳಿಗೆ 8618751967 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: