ಕರ್ನಾಟಕ

ಜು.26 ರಂದು ಜಿಲ್ಲಾ ಪ್ರಾದೇಶಿಕ ಕೇಂದ್ರದಲ್ಲಿ ಉದ್ಯೋಗ ಮೇಳ

ಹಾಸನ (ಜು.23): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-06, ರ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ ಜು.26 ರಂದು ಬೆಳಗ್ಗೆ 11 ಗಂಟೆಗೆ ಪ್ರಾದೇಶಿಕ ಕೇಂದ್ರ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಎಸ್.ಎಂ. ಕೃಷ್ಣಾನಗರ, ಅರಸೀಕೆರೆ ರಸ್ತೆ, ಬಿ.ಟಿ. ಕೋಪ್ಪಲು, ಹಾಸನ ಇಲ್ಲಿ ಪದವಿ ಹೊಂದಿದವರಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಕಡ್ಡಾಯವಾಗಿ ಹೆಸರು ನೊಂದಯಿಸಿಕೊಳ್ಳತಕ್ಕದ್ದು.

ಎಲ್ಲಾ ಮೂಲ ಅಂಕಪಟ್ಟಿಗಳು, ಆಧಾರ್ ಕಾರ್ಡ್ ಹಾಗೂ ಖesume (S.S.ಐ.ಅ & P.U.ಅ ಎಲ್ಲಾ ಒಂದು ಸೆಟ್ ಜೆರಾಕ್ಸ್ ಪ್ರತಿಗಳು) ಮಾಹಿತಿಗಾಗಿ ಈ ದೂರವಾಣಿ ನಂಬರ್‍ಗೆ ಸಂಪರ್ಕಿಸಬಹುದು 9482603060, 7760546404, 9844242644 ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. (ಎನ್.ಬಿ)

Leave a Reply

comments

Related Articles

error: