ಪ್ರಮುಖ ಸುದ್ದಿ

ಕಾರ್ಯಪ್ಪ ಕಾಲೇಜ್‍ನ ವಿಜಯಲತಾರಿಗೆ ಡಾಕ್ಟರೇಟ್ ಪದವಿ

ರಾಜ್ಯ(ಮಡಿಕೇರಿ) ಜು.24 :- ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ವಿಜಯಲತಾ.ಸಿ, ಅವರು ಪ್ರಸ್ತುತ ಪಡಿಸಿದ ‘ಎ ಸ್ಟಡಿ ಆಫ್ ಕಮ್ಯುನಿಟಿ ಇನ್ಫಾರ್ಮೇಷನ್ ಸರ್ವಿಸಸ್ ಎಂಡ್ ಜಿ2ಸಿ (ಗವರ್ನಮೆಂಟ್ ಟು ಸಿಟಿಜನ್) ಇನ್ಫಾರ್ಮೇಷನ್ ಸರ್ವಿಸಸ್ ಅಂಡರ್ ಇ-ಗವರ್ನೆನ್ಸ್ ಇನೀಶಿಯೇಟಿವ್ಸ್ ಇನ್ ಕೊಡಗು ಡಿಸ್ಟ್ರಿಕ್ಟ್, ಕರ್ನಾಟಕ’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ವಿಜಯಲತಾ ಅವರು ನಿವೃತ್ತ ಪ್ರೊಫೆಸರ್ ಕೈಸರ್ ಎಂ.ಖಾನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: