ಮೈಸೂರು

ಪ್ಲಾಸ್ಟಿಕ್ ನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಶಾಲಾ‌ ಮಕ್ಕಳ ಜಾಗೃತಿ ಜಾಥಾ

ಮೈಸೂರು,ಜು.24:- ಪ್ಲಾಸ್ಟಿಕ್ ನ್ನು  ಸಂಪೂರ್ಣವಾಗಿ ನಿಷೇಧಿಸಬೇಕೆಂದು ಜಾಗೃತಿ ಜಾಥಾವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ನಗರದ ನಜರ್ ಬಾದ್ ನಲ್ಲಿರುವ  ಗಣಪತಿ ಸಚ್ಚಿದಾನಂದ ವಿದ್ಯಾ ಸಂಸ್ಥೆಯ ಶಾಲಾ‌ ಮಕ್ಕಳು ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನಾ ದಿನವನ್ನು ಆಚರಿಸಿದರು.

ಜಾಗೃತಿ ಜಾಥಾದಲ್ಲಿ ಮುನ್ನೂರಕ್ಕೂ ಹೆಚ್ಚು  ವಿದ್ಯಾರ್ಥಿಗಳು ಭಾಗಿಯಾಗಿದ್ದರು.  ಪ್ಲಾಸ್ಟಿಕ್ ಅನ್ನು ‌ಸಂಪೂರ್ಣವಾಗಿ ನಿಷೇಧಿಸ ಬೇಕೆಂದು ಪ್ರತಿಜ್ಞಾವಿಧಿಯನ್ನು ಬೋಧಿಸಲಾಗಿದ್ದು, ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: