ಸುದ್ದಿ ಸಂಕ್ಷಿಪ್ತ

ಛತ್ರಪತಿ ಶಿವಾಜಿ ಜಯಂತಿ

ಫೆ.19ರಂದು ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಅಂದು ಬೆಳಿಗ್ಗೆ 9ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಕಲಾಮಂದಿರಲ್ಲಿ ಸಮಾಪ್ತಿಗೊಳ್ಳಲಿದೆ. ಕಲಾಮಂದಿರಲ್ಲಿ ಸಮಾರಂಭ ನಡೆಯಲಿದೆ.

Leave a Reply

comments

Related Articles

error: