ಸುದ್ದಿ ಸಂಕ್ಷಿಪ್ತ

ಚೂಡಾಮಣಿ ಪ್ರಶಸ್ತಿ

ಆಯುರ್ವೇದ ಕನ್ನಡ ಮಾಸ ಪತ್ರಿಕೆಯ ಸಂಪಾದಕಿ ಅಂಬ ಎಂ.ಜಿ.ಆರ್.ಅರಸ್ ಅವರನ್ನು ಮಾಧ್ಯಮ ಚೂಡಾಮಣಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೆ.22ರಂದು ನಾದಬ್ರಹ್ಮ ಸಂಗೀತಸಭಾದಲ್ಲಿ ಡಾ.ಮಧುದೀಕ್ಷೀತ್ ಗುರೂಜಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ಕೆ.ಚಿದಾನಂದ ಗೌಡ ಪ್ರಶಸ್ತಿ ಪ್ರದಾನಿಸಲಿದ್ದಾರೆ.

Leave a Reply

comments

Related Articles

error: