ಸುದ್ದಿ ಸಂಕ್ಷಿಪ್ತ

ನೇಮಕ

ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ಮೈಸೂರು ನಗರ ಚಾಮರಾಜ ಕ್ಷೇತ್ರದ ಅಧ್ಯಕ್ಷರನ್ನಾಗಿ ಮಹದೇಶ್ವರ ಬಡಾವಣೆಯ ಕುಂಬಾರಕೊಪ್ಪಲಿನ ಶಿವಕುಮಾರ ಆರ್. ಅವರನ್ನು ನೇಮಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ತಿಳಿಸಿದ್ದಾರೆ.

Leave a Reply

comments

Related Articles

error: