ಸುದ್ದಿ ಸಂಕ್ಷಿಪ್ತ

ಪ್ರೊ.ಕಮಲಾ ಹಂಪನಾ ಅವರ ಆತ್ಮಕಥೆ ‘ಬೇರು-ಬೆಂಕಿ ಬಿಳಲು’ ಕೃತಿ ಬಿಡುಗಡೆ .28.

ಮೈಸೂರು,ಜು.26 : ಸಪ್ನ ಬುಕ್ ಹೌಸ್ ನಿಂದ ನಾಡೋಜ ಪ್ರೊ.ಕಮಲಾ ಹಂಪನಾ ಅವರ ಆತ್ಮಕಥೆ ‘ಬೇರು-ಬೆಂಕಿ ಬಿಳಲು’ ಕೃತಿ ಲೋಕಾರ್ಪಣೆಯನ್ನು ಜು.28ರ ಸಂಜೆ 4.30ಕ್ಕೆ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಏರ್ಪಡಿಸಲಾಗಿದೆ.

ಹಿರಿಯ ಸಾಹಿತಿ ಪ್ರೊ.ಜಿ.ಎಚ್.ನಾಯಕ ಅಧ್ಯಕ್ಷತೆ ವಹಿಸುವರು, ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಬಿಡುಗಡೆಗೊಳಿಸುವರು. ಪ್ರೊ.ಎಚ್.ಎಂ.ಕೃಷ್ಣಯ್ಯ, ಕಮಲಾ ಹಂಪನಾ ದಂಪತಿಗಲು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: